Surprise Me!

ಸೆಂಚುರಿ ಸಿಡಿಸಿದ್ಮೇಲೆ ಟೀಕಾಕಾರರಿಗೆ ಕನ್ನಡಿಗ ಮಯಾಂಕ್ ತಿರುಗೇಟು ಕೊಟ್ಟಿದ್ದು ಹೀಗೆ.. | Oneindia Kannada

2021-12-04 15,361 Dailymotion

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಿದ ಮಯಾಂಕ್ ಅಗರ್ವಾಲ್, ದಿನದಾಟ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಶತಕಕ್ಕೆ ನೆರವಾದವರ ಬಗ್ಗೆ ಹೇಳಿಕೊಂಡಿದ್ದಾರೆ.

Indian opener Mayank Agarwal on Friday explained how he acted on the advice of former skipper Sunil Gavaskar to improve his side-on stance during the second Test against New Zealand